Monday, March 4, 2019

ಹಾಗೆ  ಖಾಲೀ ಕುಳಿತಾಗ ಬರೆದ ಮಿಡ್ ನೈಟ್ ಮಸಾಲಾ 

ಹಿಂದೆ ಮದ್ವೆ ಯಂದರೆ ಮನೆ ಮನೆತನ ಯಲ್ಲವು ಭಾಗಿ  ಯಾಗಿತ್ತು . ಇಂದು  ಮಗ / ಮಗಳು  ಯಲ್ಲಿ ಕೆಲಸ ಮಾಡುತ್ತಾಳೆ  ..?
ಅವಳ ಸಂಬಳ ಯಷ್ಟು ಯಂಬುದು ಮುಖ್ಖ್ಯಾ . ಸಂಬಳ  ಮುಖ್ಖ್ಯಾವಾದರೆ  ಆರ್ ಬಿ ಐ ಜೊತೆ ಮದುವೆ ಮಾಡಿಸಿ ಬಿಡಿ .ಆಗುತ್ತದಾ .....? ಇಲ್ಲ . ಹಾಗದರೆ ಜೀವನ ಬರಿ ಸಂಬಳಕೋಸ್ಕರವೇ , ಜೀವನ  ತಿಳಿಯದ ನಾವು ೬೦ ವರ್ಷದ ವರೆಗೂ ದುಡಿಯಿಯುವುದು ರಿಟೈರ್ಡ್ ನ ಬಳಿಕ ಮಗ / ಮಗಳು ಬುದ್ದಿವಂತರಿದ್ದಾರೆ ಅವ್ರುಗೆನು ಬೇಕೋ ಪಡೀತಾರೆ ಇಲ್ಲವಾದಲ್ಲಿ.  ರೆಫ್ರಲ್ ಇದೆಯಲ ..... 



ರೋಬೊ ಕಂಡುಹಿಡಿದವರು ನಾವು ನಾವೇ ರೋಬೊ ಆದರೇ ಜೀವನಕ್ಕೆ ಅರ್ಥವೆಲ್ಲಿ