ಹಾಗೆ ಖಾಲೀ ಕುಳಿತಾಗ ಬರೆದ ಮಿಡ್ ನೈಟ್ ಮಸಾಲಾ
ಹಿಂದೆ ಮದ್ವೆ ಯಂದರೆ ಮನೆ ಮನೆತನ ಯಲ್ಲವು ಭಾಗಿ ಯಾಗಿತ್ತು . ಇಂದು ಮಗ / ಮಗಳು ಯಲ್ಲಿ ಕೆಲಸ ಮಾಡುತ್ತಾಳೆ ..?
ಅವಳ ಸಂಬಳ ಯಷ್ಟು ಯಂಬುದು ಮುಖ್ಖ್ಯಾ . ಸಂಬಳ ಮುಖ್ಖ್ಯಾವಾದರೆ ಆರ್ ಬಿ ಐ ಜೊತೆ ಮದುವೆ ಮಾಡಿಸಿ ಬಿಡಿ .ಆಗುತ್ತದಾ .....? ಇಲ್ಲ . ಹಾಗದರೆ ಜೀವನ ಬರಿ ಸಂಬಳಕೋಸ್ಕರವೇ , ಜೀವನ ತಿಳಿಯದ ನಾವು ೬೦ ವರ್ಷದ ವರೆಗೂ ದುಡಿಯಿಯುವುದು ರಿಟೈರ್ಡ್ ನ ಬಳಿಕ ಮಗ / ಮಗಳು ಬುದ್ದಿವಂತರಿದ್ದಾರೆ ಅವ್ರುಗೆನು ಬೇಕೋ ಪಡೀತಾರೆ ಇಲ್ಲವಾದಲ್ಲಿ. ರೆಫ್ರಲ್ ಇದೆಯಲ .....
ರೋಬೊ ಕಂಡುಹಿಡಿದವರು ನಾವು ನಾವೇ ರೋಬೊ ಆದರೇ ಜೀವನಕ್ಕೆ ಅರ್ಥವೆಲ್ಲಿ
No comments:
Post a Comment